ಹಾಸನದ ಹಾಸನಾಂಬ ದೇವಸ್ಥಾನದಲ್ಲಿ ನಡೆಯುವ ಪವಾಡ ನಿಜವೇ ಎಂಬ ಪ್ರಶ್ನೆ ಎದ್ದಿದೆ | Oneindia Kannada

2018-10-12 362

Hasanamba temple is a Hindu temple located in Hassan, Karnataka, dedicated to the Goddess Shakti or Amba. The temple was built in the 12th century and tourists are only allowed to visit the temple once a year during the Hindu festival Deepavali in October. Devotees visit the temple to seek blessings of the Goddess during this week. But now, Atheists questions, Hasanamba Temple's miracles true?

ಹಾಸನ ಜಿಲ್ಲೆ ಅಧಿದೇವತೆ ಪುರಾಣ ಪ್ರಸಿದ್ಧ ಹಾಸನಾಂಬೆ ದರ್ಶನ ಭಾಗ್ಯ ಭಕ್ತರಿಗೆ ಗುರುವಾರ (ಅ.24) ದಿಂದ ಆರಂಭಗೊಂಡಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಗರ್ಭಗುಡಿಯಲ್ಲಿ ಸಪ್ತಮಾತೃಕೆಯರನ್ನು ಕಾಣಬಹುದಾಗಿದೆ. ಆದರೆ ಇದೀಗ ಹಾಸನಾಂಬ ದೇವಸ್ಥಾನದಲ್ಲಿ ನಡೆಯುವ ಪವಾಡ ನಿಜವೇ ಎಂಬ ಪ್ರಶ್ನೆ ಎದ್ದಿದೆ